ಫಿಲಿಪ್ಪೀನ್ಸ್ ಪ್ರವಾಹಕ್ಕೆ 13 ಬಲಿ, 23 ಮಂದಿ ನಾಪತ್ತೆ | Philippines Floods
ಮನಿಲಾ: ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಫಿಲಿಪ್ಪೀನ್ಸ್ ನಲ್ಲಿ 13 ಮಂದಿ ಮೃತಪಟ್ಟಿದ್ದು, ಮೀನುಗಾರರೆಂದು ನಂಬಲಾದ ಇನ್ನೂ 23 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಮಂಡಳಿಯನ್ನು ಉಲ್ಲೇಖಿಸಿ ಅಲ್ ಜಜೀರಾ ಮಂಗಳವಾರ ವರದಿ ಮಾಡಿದೆ. ಈ ವಿಪತ್ತು ದೇಶದಲ್ಲಿ ವಿನಾಶವನ್ನುಂಟು ಮಾಡಿದ್ದಲ್ಲದೆ, 45,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಅಪಾಯಗಳ ಹೊರತಾಗಿಯೂ ನಾಪತ್ತೆಯಾಗಿರುವ ಮೀನುಗಾರರು ಸಮುದ್ರಕ್ಕೆ ತೆರಳಿದ್ದಾರೆ ಎಂದು ವಿಪತ್ತು ಏಜೆನ್ಸಿ … Continue reading ಫಿಲಿಪ್ಪೀನ್ಸ್ ಪ್ರವಾಹಕ್ಕೆ 13 ಬಲಿ, 23 ಮಂದಿ ನಾಪತ್ತೆ | Philippines Floods
Copy and paste this URL into your WordPress site to embed
Copy and paste this code into your site to embed