BREAKING NEWS : ನೇಪಾಳದಲ್ಲಿ ಭೂಕುಸಿತ : 13 ಜನರು ದುರ್ಮರಣ , 10 ಮಂದಿ ನಾಪತ್ತೆ

ನೇಪಾಳ :  ಪಶ್ಚಿಮ ನೇಪಾಳದ ಅಚಮ್ ಜಿಲ್ಲೆಯಲ್ಲಿ ದಿಢೀರ್‌ ಭೂಕುಸಿತಗೊಂಡಿದ್ದು,13 ಜನರು ಸಾವನ್ನಪ್ಪಿದ್ದು, 10 ಜನರು ನಾಪತ್ತೆಯಾಗಿದ್ದಾರೆ ಎಂದು ಉಪ ಮುಖ್ಯ ಜಿಲ್ಲಾ ಅಧಿಕಾರಿ ದೀಪೇಶ್ ರಿಜಾಲ್ ತಿಳಿಸಿದ್ದಾರೆ. ವಿಪತ್ತಿನ ಹಿನ್ನೆಲೆಯಲ್ಲಿ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ಗಳನ್ನು ನಿಯೋಜಿಸಲು ಗೃಹ ಸಚಿವರು ಆದೇಶಿಸಿದ್ದಾರೆ At least 13 dead, 10 missing and 10 rescued from various parts of Achham District in Far West Nepal, due to landslides: Deputy Chief … Continue reading BREAKING NEWS : ನೇಪಾಳದಲ್ಲಿ ಭೂಕುಸಿತ : 13 ಜನರು ದುರ್ಮರಣ , 10 ಮಂದಿ ನಾಪತ್ತೆ