ಕ್ಯೂಬಾ: ಸಿಡಿಲು ಬಡಿತಕ್ಕೆ ಹೊತ್ತಿಯುರಿದ ತೈಲ ಸಂಗ್ರಹಣಾ ಘಟಕ: 121 ಮಂದಿಗೆ ಗಾಯ, 17 ಜನ ನಾಪತ್ತೆ

ಹವಾನಾ (ಕ್ಯೂಬಾ): ಶನಿವಾರ (ಸ್ಥಳೀಯ ಕಾಲಮಾನ) ಕ್ಯೂಬಾದ ಮತಾನ್ಜಾಸ್ ನಗರದಲ್ಲಿ ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು ಬಡಿದ ಪರಿಣಾಮ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 121 ಜನರು ಗಾಯಗೊಂಡಿದ್ದು, 17 ಮಂದಿ ಅಗ್ನಿಶಾಮಕ ಸಿಬ್ಬಂದಿಗಳು ಕಾಣೆಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪಶ್ಚಿಮ ಮಟಾಂಜಾಸ್ ಪ್ರಾಂತ್ಯದ ಅಧಿಕಾರಿಗಳ ಪ್ರಕಾರ, ಶುಕ್ರವಾರ ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಈ ವೇಳೆ ಇಂಧನ ಟ್ಯಾಂಕ್‌ಗೆ ಸಿಡಿಲು ಬಡಿದು ಜ್ವಾಲೆ ಹೊತ್ತಿಯುರಿದಿದೆ. ಘಟನಾ ಸ್ಥಳದಿಂದ ಸುಮಾರು 1,900 ಜನರನ್ನು … Continue reading ಕ್ಯೂಬಾ: ಸಿಡಿಲು ಬಡಿತಕ್ಕೆ ಹೊತ್ತಿಯುರಿದ ತೈಲ ಸಂಗ್ರಹಣಾ ಘಟಕ: 121 ಮಂದಿಗೆ ಗಾಯ, 17 ಜನ ನಾಪತ್ತೆ