BIG NEWS: ಸೆ.17ರಿಂದ ಪ್ರಧಾನಿ ಮೋದಿಗೆ ನೀಡಲಾದ 1,200 ಉಡುಗೊರೆ ಹರಾಜು: ನೀವು ಖರೀದಿಸಲು ಹೀಗೆ ಮಾಡಿ | PM Narendra Modi

ನವದೆಹಲಿ : ಕ್ರೀಡಾಪಟುಗಳು ಮತ್ತು ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಪ್ರಧಾನಿ ನರೇಂದ್ರ ಮೋದಿ (  Prime Minister Narendra Modi ) ಅವರಿಗೆ ಉಡುಗೊರೆಯಾಗಿ ನೀಡಿದ 1,200 ಕ್ಕೂ ಹೆಚ್ಚು ವಸ್ತುಗಳನ್ನು ( 1,200 items gifted ) ಸೆಪ್ಟೆಂಬರ್ 17 ರಿಂದ ಹರಾಜು ಹಾಕಲಾಗುವುದು ಮತ್ತು ಅದರಿಂದ ಬರುವ ಆದಾಯವು ನಮಾಮಿ ಗಂಗೆ ಮಿಷನ್ಗೆ ( Namami Gange Mission ) ನೀಡಲಾಗುತ್ತಿದೆ. ವೆಬ್ ಪೋರ್ಟಲ್ pmmementos.gov.in ಮೂಲಕ ಹರಾಜು ನಡೆಸಲಾಗುವುದು. ಈ … Continue reading BIG NEWS: ಸೆ.17ರಿಂದ ಪ್ರಧಾನಿ ಮೋದಿಗೆ ನೀಡಲಾದ 1,200 ಉಡುಗೊರೆ ಹರಾಜು: ನೀವು ಖರೀದಿಸಲು ಹೀಗೆ ಮಾಡಿ | PM Narendra Modi