BIG NEWS : ಭಾರತದ ಗಡಿ ಪ್ರವೇಶಿಸಿದ ಮತ್ತೊಂದು ಪಾಕ್ ಡ್ರೋನ್ ಉಡೀಸ್: ಸೇನೆಯಿಂದ ಮುಂದುವರೆದ ಕಾರ್ಯಾಚರಣೆ
ನವದೆಹಲಿ: ಅಮೃತಸರ ಪ್ರದೇಶದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ ಭಾನುವಾರ ರಾತ್ರಿ ಕ್ವಾಡ್ ಕಾಪ್ಟರ್ ಸ್ಪೋರ್ಟಿಂಗ್ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಗಡಿಯಲ್ಲಿ ಕಳೆದ ಮೂರು ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ. 12 ಕೆಜಿ ತೂಕದ ಡ್ರೋನ್ ನಾಲ್ಕು ಪ್ರೊಪೆಲ್ಲರ್‌ಗಳನ್ನು ಹೊಂದಿದ್ದು, ಬಿಎಸ್‌ಎಫ್‌ನ 22 ನೇ ಬೆಟಾಲಿಯನ್‌ನ ಪಡೆಗಳು ಅಮೃತಸರ ಸೆಕ್ಟರ್‌ನ ರಾನಿಯಾ ಗಡಿ ಪೋಸ್ಟ್ ಬಳಿ ರಾತ್ರಿ 9.15 ರ ಸುಮಾರಿಗೆ ಅದಕ್ಕೆ ಗುಂಡು ಹಾರಿಸಿದ್ದಾರೆ. ಡ್ರೋನ್ ಮೂಲಕ … Continue reading BIG NEWS : ಭಾರತದ ಗಡಿ ಪ್ರವೇಶಿಸಿದ ಮತ್ತೊಂದು ಪಾಕ್ ಡ್ರೋನ್ ಉಡೀಸ್: ಸೇನೆಯಿಂದ ಮುಂದುವರೆದ ಕಾರ್ಯಾಚರಣೆ
Copy and paste this URL into your WordPress site to embed
Copy and paste this code into your site to embed