ಲಾಟರಿ ಸೇಲ್ ಮಾಡ್ತಿದ್ದವನಿಗೆ ಹೊಡೀತು ’12 ಕೋಟಿ ಜಾಕ್ ಪಾಟ್’‌…! ಹೇಗೆ ಗೊತ್ತಾ?

ತಿರುವನಂತಪುರಂ: ಕೇರಳದ ಕೊಲ್ಲಂನಲ್ಲಿ 46 ವರ್ಷದ ಲಾಟರಿ ವ್ಯಾಪಾರಿರಾಜ್ಯ ಸರ್ಕಾರದ ಕ್ರಿಸ್ ಮಸ್-ನ್ಯೂ ಇಯರ್ ಬಂಪರ್ ಕೊಡುಗೆಯಲ್ಲಿ 12 ಕೋಟಿ ರೂ.ಗಳ ಜಾಕ್ ಪಾಟ್ ಗೆದ್ದಿದ್ದಾನೆ.ನೆರೆಯ ರಾಜ್ಯ ತಮಿಳುನಾಡಿನ ತೆಂಕಸಿ ಮೂಲದ ಶರಫುದೀನ್ ಎ ಅವರು ಲಾಟರಿ ಮಾರಾಟವನ್ನು ಮಾಡುತ್ತಿದ್ದರು, ಹೀಗಿರುವಾಗ ಅವರ ಬಳಿ ಮಾರಾಟವಾಗದೇ ಉಳಿದುಕೊಂಡಿದ್ದು ಲಾಟರಿಯಲ್ಲಿ ಮೊದಲ ಬಹುಮಾನ ಪಡೆದಿದ್ದಾನೆ ಎಂದು ತಿಳಿದು ಬಂದಿದೆ. BREAKING : ‘ಕೋವಿಶೀಲ್ಡ್ ಲಸಿಕಾ’ ತಯಾರಿಕೆಯ ‘ಸೀರಂ ಇನ್ಸಿಟ್ಯೂಟ್’ನಲ್ಲಿ ಅಗ್ನಿ ಅವಘಡ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕೊಲ್ಲಂ ಜಿಲ್ಲೆಯ … Continue reading ಲಾಟರಿ ಸೇಲ್ ಮಾಡ್ತಿದ್ದವನಿಗೆ ಹೊಡೀತು ’12 ಕೋಟಿ ಜಾಕ್ ಪಾಟ್’‌…! ಹೇಗೆ ಗೊತ್ತಾ?