ಮಕ್ಕಳ ಕಳ್ಳಸಾಗಣೆಗೆ ಯತ್ನ: ಕೇರಳದ ಕ್ಯಾಲಿಕಟ್ ರೈಲು ನಿಲ್ದಾಣದಲ್ಲಿ 12 ಮಕ್ಕಳ ರಕ್ಷಣೆ, ರಾಜಸ್ಥಾನದ ಪಾದ್ರಿ ಅರೆಸ್ಟ್

ತಿರುವನಂತಪುರಂ (ಕೇರಳ) : ಮಂಗಳವಾರ ಕ್ಯಾಲಿಕಟ್ ರೈಲು ನಿಲ್ದಾಣದಲ್ಲಿ ಓಖಾ ಎಕ್ಸ್‌ಪ್ರೆಸ್‌ನಿಂದ 12 ಮಕ್ಕಳ ಗುಂಪನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ರಕ್ಷಿಸಿದೆ. ಈ ಸಂಬಂಧ ರಾಜಸ್ಥಾನದ ಪಾದ್ರಿ ಮತ್ತು ಮೂವರನ್ನು ಕೋಝಿಕ್ಕೋಡ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹೇಳಿಕೆಯ ಪ್ರಕಾರ, ರಾಜಸ್ಥಾನದಿಂದ ಹನ್ನೆರಡು ಹುಡುಗಿಯರನ್ನು 6 ರಾಜಸ್ಥಾನದ ಸ್ಥಳೀಯರೊಂದಿಗೆ ಕೇರಳಕ್ಕೆ ಕರೆತರಲಾಗಿದೆ. ಎಲ್ಲಾ ಹುಡುಗಿಯರನ್ನು ಯಾವುದೇ ಅನುಮತಿಯಿಲ್ಲದೆ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್‌ನಲ್ಲಿರುವ ಕರುಣಾಲಯ ಚಾರಿಟಬಲ್ ಟ್ರಸ್ಟ್‌ಗೆ ಕರೆದೊಯ್ಯಲಾಗುತ್ತಿತ್ತು. ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಕರುಣಾಲಯ ಚಾರಿಟೇಬಲ್ ಟ್ರಸ್ಟ್‌ನ … Continue reading ಮಕ್ಕಳ ಕಳ್ಳಸಾಗಣೆಗೆ ಯತ್ನ: ಕೇರಳದ ಕ್ಯಾಲಿಕಟ್ ರೈಲು ನಿಲ್ದಾಣದಲ್ಲಿ 12 ಮಕ್ಕಳ ರಕ್ಷಣೆ, ರಾಜಸ್ಥಾನದ ಪಾದ್ರಿ ಅರೆಸ್ಟ್