BREAKING NEWS : ಯುಪಿಯಲ್ಲಿ ದೋಣಿ ಮಗುಚಿ 12 ಮೃತದೇಹಗಳು ಪತ್ತೆ, 3 ನಾಪತ್ತೆ | Banda (UP) boat capsize incident

ಉತ್ತರಪ್ರದೇಶ :  ಬಂದಾ ಜಿಲ್ಲೆಯ ಯಮುನಾ ನದಿಯಲ್ಲಿ ಗುರುವಾರ ಸಂಭವಿಸಿದ್ದ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು  ಮಾಹಿತಿ  ಲಭ್ಯವಾಗಿದೆ. #UPDATE | NDRF, SDRF & police teams are carrying out rescue ops along with local divers. Three more bodies have been recovered, so far 12 dead bodies have been found. Three … Continue reading BREAKING NEWS : ಯುಪಿಯಲ್ಲಿ ದೋಣಿ ಮಗುಚಿ 12 ಮೃತದೇಹಗಳು ಪತ್ತೆ, 3 ನಾಪತ್ತೆ | Banda (UP) boat capsize incident