Covid19 Update: ರಾಜ್ಯದಲ್ಲಿಂದು ‘113 ಜನ’ರಿಗೆ ಕೋವಿಡ್ ಸೋಂಕು ದೃಢ: ‘114 ಸೋಂಕಿತ’ರು ಗುಣಮುಖ
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 113 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ವರದಿಯಿಂದ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ 114 ಮಂದಿ ಗುಣಮುಖರಾಗಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ರಿಪೋರ್ಟ್ ( Covid19 Report ) ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 3208 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 113 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿರೋದಾಗಿ ತಿಳಿಸಿದೆ. ಬೆಂಗಳೂರು ನಗರದಲ್ಲಿ 40, ಬಳ್ಳಾರಿ 03, ಬೆಳಗಾವಿ … Continue reading Covid19 Update: ರಾಜ್ಯದಲ್ಲಿಂದು ‘113 ಜನ’ರಿಗೆ ಕೋವಿಡ್ ಸೋಂಕು ದೃಢ: ‘114 ಸೋಂಕಿತ’ರು ಗುಣಮುಖ
Copy and paste this URL into your WordPress site to embed
Copy and paste this code into your site to embed