BIG NEWS: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100ಕ್ಕೆ 111, 600ಕ್ಕೆ 683 ಅಂಕ: ಪಿಯು ಬೋರ್ಡ್ ಮಹಾ ಎಡವಟ್ಟು

ಬೆಂಗಳೂರು: ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿತ್ತು. ಈ ಪರೀಕ್ಷೆಯಲ್ಲಿ 100 ಅಂಕಕ್ಕೆ 111 ಅಂಕ, 600ಕ್ಕೆ 683 ಅಂಕ ನೀಡಿ ಪಿಯು ಬೋರ್ಡ್ ಮಹಾ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಂತ ವಿದ್ಯಾರ್ಥಿಯೊಬ್ಬನಿಗೆ ಹಿಂದಿ ಪರೀಕ್ಷೆಯಲ್ಲಿ 100 ಅಂಕಗಳಿದ್ದರೂ, 111 ಅಂಕಗಳನ್ನು ನೀಡಿ ಎಡವಟ್ಟು ಮಾಡಲಾಗಿದೆ. ಹಿಂದಿ ವಿಷಯದ ಥಿಯರಿಯಲ್ಲಿ ವಿದ್ಯಾರ್ಥಇ 94 ಅಂಕ ಬಂದಿದ್ದರೇ, ಕಾಲೇಜಿನಿಂದ 17 ಆಂತರೀಕ ಅಂಕಗಳನ್ನು ನೀಡಲಾಗಿದೆ. ಇಲ್ಲಿ 80 ಅಂಕಗಳಿಗೆ 94 ಅಂಕ … Continue reading BIG NEWS: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100ಕ್ಕೆ 111, 600ಕ್ಕೆ 683 ಅಂಕ: ಪಿಯು ಬೋರ್ಡ್ ಮಹಾ ಎಡವಟ್ಟು