Watch Video: BMTC ಬಸ್ ಅಪಘಾತದಲ್ಲಿ 11 ವರ್ಷದ ಬಾಲಕ ಸಾವು: ಇಲ್ಲಿದೆ ಬೆಚ್ಚಿ ಬೀಳಿಸೋ ವೀಡಿಯೋ

ಬೆಂಗಳೂರು: ನಿನ್ನೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ 11 ವರ್ಷದ ಬಾಲಕ ಸಾವನ್ನಪ್ಪಿದ್ದ ಬಗ್ಗೆ ವರದಿಯಾಗಿತ್ತು. ಆದರೇ ವಾಸ್ತವವಾಗಿ ಬೈಕ್ ಸವಾರನೇ ಆಯತಪ್ಪಿ ಬಿದ್ದ ಪರಿಣಾಮ, ಹಿಂಬಾಗದಲ್ಲಿ ಕುಳಿತಿದ್ದಂತ 11 ವರ್ಷದ ಬಾಲಕ ಬಿಎಂಟಿಸಿ ಬಸ್ಸಿನ ಹಿಂಬಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಈ ಭಯಾನಕ ವೀಡಿಯೋವನ್ನು ಬಿಎಂಟಿಸಿ ಬಿಡುಗಡೆ ಮಾಡಿದ್ದು, ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದೆ. ದಿನಾಂಕ: —24/08/2025 ರ ಸಂಜೆ 17:45 ಕ್ಕೆ ಘಟಕ–52 (ಹುತ್ತನಹಳ್ಳಿ)ಗೆ ಸೇರಿದ ಬಸ್ ಸಂಖ್ಯೆ KA–57–F–6496 ಕೆ.ಆರ್. ಮಾರುಕಟ್ಟೆ, ಜಾಮಿ … Continue reading Watch Video: BMTC ಬಸ್ ಅಪಘಾತದಲ್ಲಿ 11 ವರ್ಷದ ಬಾಲಕ ಸಾವು: ಇಲ್ಲಿದೆ ಬೆಚ್ಚಿ ಬೀಳಿಸೋ ವೀಡಿಯೋ