BIG NEWS: ರಾಜ್ಯದಲ್ಲಿ ‘ಸಂಕ್ರಾಂತಿ ಹಬ್ಬ’ದ ದಿನವೇ ‘ಸರಣಿ ದುರಂತ’: ಒಂದೇ ದಿನ ಅಪಘಾತಕ್ಕೆ ’11 ಮಂದಿ’ ಬಲಿ
ಬೆಂಗಳೂರು: ರಾಜ್ಯದಲ್ಲಿ ಸಂಕ್ರಾಂತಿ ಹಬ್ಬದ ( Sankranti Festivel ) ದಿನವೇ ರಾಜ್ಯದಲ್ಲಿ ಸರಣಿ ಅಪಘಾತ ( Accident ) ಸಂಭವಿಸಿದೆ. ಈ ಅಪಘಾತದಲ್ಲಿ ವಿವಿಧ ಜಿಲ್ಲೆಗಳಲ್ಲಿ 11 ಮಂದಿ ಸಾವನ್ನಪ್ಪಿರೋ ಧಾರುಣ ಘಟನೆ ನಡೆದಿದೆ. ಚಾಮರಾಜ ನಗರದಲ್ಲಿ ರಜೆಯ ಹಿನ್ನಲೆಯಲ್ಲಿ ಸಫಾರಿಗೆ ಹೊರಟಿದ್ದಂತ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ದಾವಣಗೆರೆಯಲ್ಲಿ ಮೂವರು ಸಾವನ್ನಪ್ಪಿದ್ರೇ, ತುಮಕೂರಿನಲ್ಲಿ ಇಬ್ಬರು ಅಪಘಾತದಲ್ಲಿ ಬಲಿಯಾಗಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಯುವಕನೋರ್ವ ಅಪಘಾತದಲ್ಲಿ ಬಲಿಯಾಗಿದ್ದಾನೆ. ಹಾವೇರಿಯಲ್ಲೂ ಬೈಕ್ ಸವಾರನೊಬ್ಬ ಧಾರುಣವಾಗಿ … Continue reading BIG NEWS: ರಾಜ್ಯದಲ್ಲಿ ‘ಸಂಕ್ರಾಂತಿ ಹಬ್ಬ’ದ ದಿನವೇ ‘ಸರಣಿ ದುರಂತ’: ಒಂದೇ ದಿನ ಅಪಘಾತಕ್ಕೆ ’11 ಮಂದಿ’ ಬಲಿ
Copy and paste this URL into your WordPress site to embed
Copy and paste this code into your site to embed