Breaking News :‌ ಮುಂಬೈನಲ್ಲಿ ಕಟ್ಟಡ ಕುಸಿತ: 8 ಮಕ್ಕಳು ಸೇರಿ 11 ಜನ ಸಾವು, 7 ಮಂದಿಗೆ ಗಾಯ

ಡಿಜಿಟಲ್‌ ಡೆಸ್ಕ್:‌ ಮುಂಬೈನ ಮಾಲ್ವಾನಿ ಪ್ರದೇಶದ ಒಂದು ಅಂತಸ್ತಿನ ಮನೆಯ ಮೇಲೆ ಮೂರು ಅಂತಸ್ತಿನ ಕಟ್ಟಡದ ಎರಡು ಮಹಡಿಗಳು ಕುಸಿದು ಬಿದ್ದ ಪರಿಣಾಮ ಎಂಟು ಮಕ್ಕಳು ಸೇರಿದಂತೆ ಹನ್ನೊಂದು ಜನರು ಮೃತಪಟ್ಟಿದ್ದು, ಇತರ ಏಳು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಒಂದೇ ಕುಟುಂಬದ ಒಂಬತ್ತು ಸದಸ್ಯರ ಸೇರಿದ್ದಾರೆ ಅನ್ನೋದು ದುಃಖಕರ. BIGG NEWS : ‘ಮುಂಗಾರು ಮಳೆ’ ಕುರಿತು ಭಾರತೀಯ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ 9 ಮಂದಿಯನ್ನ ಕಳೆದುಕೊಂಡ ಮನೆಯ ಸದಸ್ಯ ಮೊಹಮ್ಮದ್ ರಫಿ ಹೇಳುವಂತೆ, “ನಾನು … Continue reading Breaking News :‌ ಮುಂಬೈನಲ್ಲಿ ಕಟ್ಟಡ ಕುಸಿತ: 8 ಮಕ್ಕಳು ಸೇರಿ 11 ಜನ ಸಾವು, 7 ಮಂದಿಗೆ ಗಾಯ