BIG NEWS: ಆಫ್ರಿಕನ್ ಸಂಗೀತ ತಾರೆ ʻಫಾಲಿ ಇಪುಪಾʼ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು: 11 ಮಂದಿ ಸಾವು
ಕಿನ್ಶಾಸಾ (ಕಾಂಗೊ): ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿಯ ಅತಿದೊಡ್ಡ ಕ್ರೀಡಾಂಗಣದಲ್ಲಿ ಭಾನುವಾರ ಆಫ್ರಿಕನ್ ಸಂಗೀತ ತಾರೆ ಫಾಲಿ ಇಪುಪಾ(Fally Ipupa) ಅವರ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಉಂಟಾಗಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 11 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕ್ರೀಡಾಂಗಣವು ಅದರ ಸಾಮರ್ಥ್ಯಕ್ಕೂ ಮೀರಿ ಜನರು ಜಮಾಯಿಸಿದ್ ಕಾರಣ ಕಾಲ್ತುಳಿತ ಉಂಟಾಗಿ ಸಾವು-ನೋವುಗಳಿಗೆ ಕಾರಣವಾಗಿದೆ. ಪರಿಣಾಮವಾಗಿ, ಗುಂಪಿನಲ್ಲಿ ಕೆಲವರು ವಿಐಪಿ ಮತ್ತು ಮೀಸಲು ವಿಭಾಗಗಳಿಗೆ ಬಲವಂತವಾಗಿ ನುಗ್ಗಿದಾಗ, ಪರಿಸ್ಥಿತಿ ವಿಕೋಪಕ್ಕೆ ತಿರುಗಿತು ಎಂದು … Continue reading BIG NEWS: ಆಫ್ರಿಕನ್ ಸಂಗೀತ ತಾರೆ ʻಫಾಲಿ ಇಪುಪಾʼ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು: 11 ಮಂದಿ ಸಾವು
Copy and paste this URL into your WordPress site to embed
Copy and paste this code into your site to embed