SHOCKING NEWS: ಜೈಪುರದಲ್ಲಿ ʻಬೆಳ್ಳಿಯ ಕಾಲುಂಗುರʼಕ್ಕಾಗಿ 108 ವರ್ಷದ ವೃದ್ಧೆಯ ಕಾಲನ್ನೇ ಕತ್ತರಿಸಿದ ಕಳ್ಳರು

ರಾಜಸ್ಥಾನ: ಬೆಳ್ಳಿಯ ಕಾಲುಂಗುರಗಳನ್ನು ಕದಿಯಲು ಕಳ್ಳರು 108 ವರ್ಷದ ವೃದ್ಧೆಯ ಕಾಲನ್ನೇ ಕತ್ತರಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಭಾನುವಾರ ನಡೆದಿದೆ. ನಿನ್ನೆ ಬೆಳಗ್ಗೆ ಸುಮಾರು 5 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ದರೋಡೆಕೋರರು ವೃದ್ಧೆಯನ್ನು ಮನೆಯಿಂದ ಹೊರಕ್ಕೆ ಎಳೆದೊಯ್ದು ಹರಿತವಾದ ಆಯುಧದಿಂದ ವೃದ್ಧೆಯ ಕಾಲನ್ನು ಕತ್ತರಿಸಿ ಬೆಳ್ಳಿಯ ಕಾಲುಂಗುರಗಳನ್ನು ಕದ್ದು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ವೃದ್ಧೆಯನ್ನು ಜಮುನಾ ದೇವಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಎಲ್ಲರೂ ನಿದ್ರಿಸುತ್ತಿದ್ದರಿಂದ ಗಂಟೆಯಾದ್ರೂ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ನಂತ್ರ ಮಲಗಿದ್ದ … Continue reading SHOCKING NEWS: ಜೈಪುರದಲ್ಲಿ ʻಬೆಳ್ಳಿಯ ಕಾಲುಂಗುರʼಕ್ಕಾಗಿ 108 ವರ್ಷದ ವೃದ್ಧೆಯ ಕಾಲನ್ನೇ ಕತ್ತರಿಸಿದ ಕಳ್ಳರು