108 ಆಂಬುಲೆನ್ಸ್ ನೌಕರರ ಧರಣಿ ವಿಚಾರ: ಸಿಬ್ಬಂದಿಗೆ ವೇತನ ಕೊಡಿಸುವ ಜವಾಬ್ದಾರಿ ನಮ್ಮ ಸರ್ಕಾರದ್ದು – ಸಚಿವ ಸುಧಾಕರ್
ತುಮಕೂರು: ಕಳೆದ ಎರಡು ತಿಂಗಳಿನಿಂದ ವೇತನ ಆಗಿಲ್ಲ. ನಾಳೆ ಸಂಜೆವೇಳೆಗೆ ಆಗದೇ ಹೋದರೇ ರಾಜ್ಯಾಧ್ಯಂತ 108 ಆಂಬುಲೆನ್ಸ್ ಸೇವೆಯನ್ನು ( 108 Ambulance Service ) ಸ್ಥಗಿತಗೊಳಿಸೋದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ 108 ಸಿಬ್ಬಂದಿಗಳಿಗೆ ವೇತನ ಕೊಡಿಸುವ ಜವಾಬ್ದಾರಿ ನಮ್ಮ ಸರ್ಕಾರದ್ದು ಎಂಬುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಹೇಳಿದ್ದಾರೆ. ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ … Continue reading 108 ಆಂಬುಲೆನ್ಸ್ ನೌಕರರ ಧರಣಿ ವಿಚಾರ: ಸಿಬ್ಬಂದಿಗೆ ವೇತನ ಕೊಡಿಸುವ ಜವಾಬ್ದಾರಿ ನಮ್ಮ ಸರ್ಕಾರದ್ದು – ಸಚಿವ ಸುಧಾಕರ್
Copy and paste this URL into your WordPress site to embed
Copy and paste this code into your site to embed