ಉದ್ಯೋಗಿಗಳಿಗೆ ಗುಡ್‌ನ್ಯೂಸ್‌: ವೇತನ ಕಡಿತವಿಲ್ಲದೇ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ ನೀಡಲು 100 ಕಂಪನಿಗಳಿಂದ ಒಪ್ಪಿಗೆ!

ಯುಕೆ: ಅನೇಕ ಕಂಪನಿಗಳಲ್ಲಿ ವಾರದ ರಜೆ ಅಂದ್ರೆ, ಶನಿವಾರ ಮತ್ತು ಭಾನುವಾರ ಇರುತ್ತೆ ಹಾಗೂ ವಾರದಲ್ಲಿ ಉದ್ಯೋಗಿಗಳಿಗೆ ಒಂದೇ ದಿನ ಮಾತ್ರ ರಜೆ ನೀಡಲಾಗುತ್ತದೆ. ಆದ್ರೆ, ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಲು 100 ಬ್ರಿಟನ್ ಕಂಪನಿಗಳು ನಿರ್ಧರಿಸಿದ್ದು, ಇದಕ್ಕೆ ಒಪ್ಪಿಗೆ ನೀಡಿವೆ. ಯುನೈಟೆಡ್ ಕಿಂಗ್‌ಡಂನಲ್ಲಿ ನೂರು ಕಂಪನಿಗಳು ಯಾವುದೇ ವೇತನವನ್ನು ಕಡಿತಗೊಳಿಸದೇ ಎಲ್ಲಾ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆಗೆ ಸಹಿ ಹಾಕಿವೆ. ಈ 100 ಕಂಪನಿಗಳು … Continue reading ಉದ್ಯೋಗಿಗಳಿಗೆ ಗುಡ್‌ನ್ಯೂಸ್‌: ವೇತನ ಕಡಿತವಿಲ್ಲದೇ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ ನೀಡಲು 100 ಕಂಪನಿಗಳಿಂದ ಒಪ್ಪಿಗೆ!