WATCH VIDEO: ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಶಂಕೆ: ಕುಟುಂಬವೊಂದರ ಬೆನ್ನಟ್ಟಿ ಥಳಿಸಿದ ಜನರ ಗುಂಪು, ಬಾಲಕಿ ಸಾವು

ತಮಿಳುನಾಡು: ದೇವಸ್ಥಾನಗಳಲ್ಲಿ ಲೂಟಿ ಮಾಡುತ್ತಿದ್ದಾರೆಂದು ಆರೋಪಿಸಿ, ಜನರ ಗುಂಪೊಂದು ಕುಟುಂಬದ ಆರು ಮಂದಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಈ ವೇಳೆ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ. ನವೆಂಬರ್ 14 ರಂದು, ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕಿಲ್ಲನೂರ್ ಗ್ರಾಮದ ಬಳಿ ರಸ್ತೆ ಬದಿಯ ದೇವಸ್ಥಾನಗಳಲ್ಲಿ ಲೂಟಿ ಮಾಡುವ ಗುಂಪು ಕಂಡುಬಂದಿದೆ ಎಂದು ವಾಟ್ಸಾಪ್‌ನಲ್ಲಿ ಸಂದೇಶಗಳು ವೈರಲ್ ಆಗಿದ್ದವು. ಇದೇ ಸಂದರ್ಭದಲ್ಲಿ, ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಹೊರಗಿನವರ ಗುಂಪನ್ನು … Continue reading WATCH VIDEO: ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಶಂಕೆ: ಕುಟುಂಬವೊಂದರ ಬೆನ್ನಟ್ಟಿ ಥಳಿಸಿದ ಜನರ ಗುಂಪು, ಬಾಲಕಿ ಸಾವು