ಹೀಗೆ ಹೊಲಿ ಅಂದ್ರೆ ..ಹೆಂಗ್ ಹೆಂಗೋ ಹೊಲಿದ ಟೈಲರ್ : ಬ್ರ್ಯಾಂಡೆಡ್ ಬಟ್ಟೆ ಅಂದ ಕೆಡಿಸಿದ್ದಕ್ಕೆ ಬಿತ್ತು 10 ಸಾವಿರ ದಂಡ

ಬೆಂಗಳೂರು :  ಹೇಳಿದ ಹಾಗೆ ಬಟ್ಟೆ ಹೊಲಿದಿಲ್ಲವೆಂದು ಗ್ರಾಹಕನೊಬ್ಬ ಟೈಲರ್ ವಿರುದ್ಧ ಕೋರ್ಟ್ ಗೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಗ್ರಾಹಕ ಹಕ್ಕು ನ್ಯಾಯಾಲಯ ಟೈಲರ್ ಗೆ ಬರೋಬ್ಬರಿ 10 ಸಾವಿರ ರೂ ದಂಡ ನೀಡುವಂತೆ ಸೂಚನೆ ನೀಡಿದೆ. ರಾಯಣ್ಣಗೌಡ ಎಂಬುವವರು ಈ ದೂರು ನೀಡಿದ್ದು,ಈ ಬಗ್ಗೆ  ವಿಚಾರಣೆ ನಡೆಸಿದ ಬೆಂಗಳೂರು ನಗರದ 3ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು 10000 ರೂ ದಂಡ ವಿಧಿಸಿದ್ದಾರೆ.  ವಿಜಯಪುರದ ನಿವಾಸಿ ರಾಯಣ್ಣ ಗೌಡ ಎಂಬುವರು 2016 ರಲ್ಲಿ ಬೆಂಗಳೂರಿನಲ್ಲಿ … Continue reading ಹೀಗೆ ಹೊಲಿ ಅಂದ್ರೆ ..ಹೆಂಗ್ ಹೆಂಗೋ ಹೊಲಿದ ಟೈಲರ್ : ಬ್ರ್ಯಾಂಡೆಡ್ ಬಟ್ಟೆ ಅಂದ ಕೆಡಿಸಿದ್ದಕ್ಕೆ ಬಿತ್ತು 10 ಸಾವಿರ ದಂಡ