ಅಯೋಧ್ಯೆಗೆ ತೆರಳಿದ್ದ ಕನ್ನಡಿಗರ ಕಾರಿನ ಗ್ಲಾಸ್ ಒಡೆದು ಕಳ್ಳತನ: 10 ಮೊಬೈಲ್, 20,000 ರೂ. ದೋಚಿದ ಖದೀಮರು
ಧಾರವಾಡ: ಇಲ್ಲಿಂದ ಅಯೋಧ್ಯೆಗೆ ತೆರಳಿದ್ದಂತ ಕರ್ನಾಟಕದ ಎರಡು ಕುಟುಂಬಗಳ ಕಾರಿನ ಗ್ಲಾಸ್ ಒಡೆದಿರುವಂತ ಕಳ್ಳರು, 10 ಮೊಬೈಲ್, 20,000 ನಗದು ದೋಚಿ ಪರಾರಿಯಾಗಿರುವಂತ ಘಟನೆ ಅಯೋಧ್ಯೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಯೋಧ್ಯೆಗೆ ಧಾರವಾಡದಿಂದ 2 ಕುಟುಂಬಗಳು ಕಾರಿನಲ್ಲಿ ತೆರಳಿದ್ದರು. ಧಾರವಾಡದ ಶೆಟ್ಟರ್ ಕಾಲೋನಿಯ ಅರುಣಕುಮಾರ ಬಡಿಗೇರ ಹಾಗೂ ಮಾಳಮಡ್ಡಿಯ ಬಸವರಾಜ್ ಕೋಟ್ಯಾಳ್ ಕುಟುಂಬಸ್ಥರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳಿ, ಪುಣ್ಯ ಸ್ನಾನ ಮಾಡಿದ್ದರು. ಇನ್ನೂ ಪ್ರಯಾಗ್ ರಾಜ್ ನಿಂದ ಅಯೋಧ್ಯೆಗೆ ತೆರಳಿದಂತ ಕುಟುಂಬಸ್ಥರು, ಕಾರು … Continue reading ಅಯೋಧ್ಯೆಗೆ ತೆರಳಿದ್ದ ಕನ್ನಡಿಗರ ಕಾರಿನ ಗ್ಲಾಸ್ ಒಡೆದು ಕಳ್ಳತನ: 10 ಮೊಬೈಲ್, 20,000 ರೂ. ದೋಚಿದ ಖದೀಮರು
Copy and paste this URL into your WordPress site to embed
Copy and paste this code into your site to embed