ಅಯೋಧ್ಯೆ : 22 ಜನವರಿ 2024ರಂದು, ರಾಮಲಲ್ಲಾ ಅಯೋಧ್ಯೆಯ ತನ್ನ ಭವ್ಯ ದೇವಾಲಯದ ಗರ್ಭಗುಡಿಯಲ್ಲಿ ಆಸೀನರಾದರು. ಅಂದಿನಿಂದ ಅವರ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಜನವರಿ 22 ರಿಂದ ಫೆಬ್ರವರಿ 22ರ ನಡುವೆ ಒಂದು ತಿಂಗಳಲ್ಲಿ ಎಷ್ಟು ಜನರು ಶ್ರೀರಾಮ ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ಈ ಅವಧಿಯಲ್ಲಿ ರಾಮನ ಭಕ್ತರು ತಮ್ಮ ದೇವರಿಗೆ ಏನು ಸಮರ್ಪಿಸಿದರು ಎಂಬುದರ ಬಗ್ಗೆ ಪ್ರತಿಯೊಬ್ಬರಿಗೂ ಖಂಡಿತವಾಗಿಯೂ ಕುತೂಹಲವಿರುತ್ತದೆ. ಇಂದು ನಾವು ನಿಮಗೆ ಅದೇ ಬಗ್ಗೆ ಹೇಳಲಿದ್ದೇವೆ. ಜನವರಿ 22 … Continue reading 10 ಕೆ.ಜಿ ಚಿನ್ನ, 25 ಕೆ.ಜಿ ಬೆಳ್ಳಿ, ಕೋಟಿ ಮೌಲ್ಯದ ಕಾಣಿಕೆ.! ಒಂದು ತಿಂಗಳಲ್ಲಿ ‘ಅಯೋಧ್ಯೆ ರಾಮ’ನ ದರ್ಶನ ಪಡೆದ ಭಕ್ತರೆಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed