ನವದೆಹಲಿ: ದೇಶದಲ್ಲಿ ಎಲ್‌ಪಿಜಿ (ಅಡುಗೆ ಅನಿಲ) ಕೊರತೆಯಿದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ತೆರೆ ಎಳೆದಿದೆ. ವಾಣಿಜ್ಯ ಸಿಲಿಂಡರ್‌ಗಳ ಅಭಾವದ ಕುರಿತು ಕೇಳಿಬಂದಿದ್ದ ಆತಂಕಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರಿ ಮೂಲಗಳು, ದೇಶದಲ್ಲಿ ಅನಿಲ ಪೂರೈಕೆ ಸ್ಥಿರವಾಗಿದೆ ಮತ್ತು ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿ ಇಲ್ಲ ಎಂದು ತಿಳಿಸಿವೆ. ಸರ್ಕಾರ ನೀಡಿದ ಪ್ರಮುಖ ಸ್ಪಷ್ಟನೆಗಳು: ಉತ್ಪಾದನೆ ಹೆಚ್ಚಳ: ಈ ಹಿಂದಿನ ಸೂಚನೆಯಂತೆ ತೈಲ ಸಂಸ್ಕರಣಾಗಾರಗಳು ಎಲ್‌ಪಿಜಿ ಉತ್ಪಾದನೆಯನ್ನು ಸುಮಾರು ಶೇ. 10 ರಷ್ಟು ಹೆಚ್ಚಿಸಿವೆ. ಪ್ರಸ್ತುತ … Continue reading ಇಂದು ‘LPG ಗ್ಯಾಸ್ ಸಿಲಿಂಡರ್ ಉತ್ಪಾದನೆ’ಯಲ್ಲಿ ಶೇ.10 ರಷ್ಟು ಹೆಚ್ಚಳ, ಯಾವುದೇ ಬಿಕ್ಕಟ್ಟು ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed