BREAKING NEWS :ಪಾಕಿಸ್ತಾನದಲ್ಲಿ ಘೋರ ದುರಂತ ; ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ, 10 ಮಕ್ಕಳ ಸಾವು | Boat Capsizes In Pakistan

ಪಾಕಿಸ್ತಾನ : ವಾಯುವ್ಯ ಪಾಕಿಸ್ತಾನದಲ್ಲಿ ದೋಣಿಯೊಂದು ಮುಳುಗಿ ಹತ್ತು ಮಕ್ಕಳು ಸಾವನ್ನಪ್ಪಿದ ದುರಂತ ಘಟನೆಯೊಂದು ವರದಿಯಾಗಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ದೋಣಿಯು ಸ್ಥಳೀಯ ಮದರಸಾದಿಂದ ಪ್ರವಾಸಕ್ಕೆ ತೆರಳಿತ್ತು. ಸುಮಾರು 25 ರಿಂದ 30 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದಾಗ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಈ ಸುದ್ದಿ ಈಗ ತಾನೆ ಬಂದಿದೆ. ಹೆಚ್ಚಿನ ಮಾಹಿತಿ ಸಿಕ್ಕ ಕೂಡಲೇ ಅಪ್ ಡೇಟ್ ಮಾಡಲಾಗುವುದು. ಪುನಃ ನಮ್ಮ ಪೇಜಿಗೆ ಭೇಟಿ ನೀಡಿ. BREAKING NEWS : ಮೈಸೂರಿನಲ್ಲಿ ನಟ … Continue reading BREAKING NEWS :ಪಾಕಿಸ್ತಾನದಲ್ಲಿ ಘೋರ ದುರಂತ ; ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ, 10 ಮಕ್ಕಳ ಸಾವು | Boat Capsizes In Pakistan