SHOCKING : ದೆಹಲಿಯಲ್ಲಿ 4-5 ಲಕ್ಷಕ್ಕೆ ಮಕ್ಕಳ ಮಾರಾಟ : ‘CBI’ ದಾಳಿ ವೇಳೆ 2 ನವಜಾತ ಶಿಶು ಸೇರಿ 10 ಮಕ್ಕಳ ರಕ್ಷಣೆ

ನವದೆಹಲಿ : ದೆಹಲಿಯಲ್ಲಿ ಅಕ್ರಮವಾಗಿ ಮಕ್ಕಳನ್ನು ಕಳಸಾಗಾಣೆ ಮಾಡುತ್ತಿದ್ದ ಹಲವು ಪ್ರದೇಶಗಳಲ್ಲಿ ಇದೀಗ ಸಿಬಿಐ ದಾಳಿ ನಡೆಸಿದ್ದು, ಅಲ್ಲದೆ ಮಕ್ಕಳನ್ನು 4 ರಿಂದ 5 ಲಕ್ಷಕ್ಕೆ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಬಂದ ತಕ್ಷಣ ದಾಳಿ ವೇಳೆ ಎರಡು ನವಜಾತ ಶಿಶುಗಳು ಸೇರಿದಂತೆ ಒಟ್ಟು 10 ಮಕ್ಕಳನ್ನು ಸಿಬಿಐ ಅಧಿಕಾರಿಗಳು ರಚನೆ ಮಾಡಿದ್ದಾರೆ ಎಂದು ಬಲಮೂಲಗಳಿಂದ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಾಲವರನ್ನು ವಶಪಡಿಸಿಕೊಂಡಿದ್ದು ಮಕ್ಕಳನ್ನು ಮಾರಾಟ ಕೂಡ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.ಬಂಧಿತರಲ್ಲಿ ಆಸ್ಪತ್ರೆಯ ವಾರ್ಡ್ … Continue reading SHOCKING : ದೆಹಲಿಯಲ್ಲಿ 4-5 ಲಕ್ಷಕ್ಕೆ ಮಕ್ಕಳ ಮಾರಾಟ : ‘CBI’ ದಾಳಿ ವೇಳೆ 2 ನವಜಾತ ಶಿಶು ಸೇರಿ 10 ಮಕ್ಕಳ ರಕ್ಷಣೆ