BIG NEWS: ಇನ್ಮುಂದೆ ರಾಜ್ಯದಲ್ಲಿ ‘ಕೊಳವೆ ಬಾವಿ’ ಕೊರೆಸಿ, ಅನಾಹುತವಾದ್ರೇ 1 ವರ್ಷ ಶಿಕ್ಷೆ, 20 ದಂಡ ಫಿಕ್ಸ್
ಬೆಂಗಳೂರು: ರಾಜ್ಯದಲ್ಲಿ ಕೊಳವೆ ಬಾವಿ ಕೊರೆದು, ಮುಚ್ಚದೇ ಬಿಡುತ್ತಿರುವಂತವರ ವಿರುದ್ಧ ಸರ್ಕಾರ ಸಮರ ಸಾರುತ್ತಿದೆ. ಕೊಳವೆ ಬಾವಿ ಕೊರೆದು, ನೀರು ಬೀಳದೇ ಇದ್ದರೇ ಮುಚ್ಚುವುದು ಕಡ್ಡಾಯ ಮಾಡುವಂತ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಕೊಳವೆ ಬಾವಿ ಕೊರೆದು ಮುಚ್ಚದೇ ಇದ್ದರೇ ಒಂದು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡವನ್ನು ವಿಧಿಸೋ ನಿರ್ಣಯವನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ … Continue reading BIG NEWS: ಇನ್ಮುಂದೆ ರಾಜ್ಯದಲ್ಲಿ ‘ಕೊಳವೆ ಬಾವಿ’ ಕೊರೆಸಿ, ಅನಾಹುತವಾದ್ರೇ 1 ವರ್ಷ ಶಿಕ್ಷೆ, 20 ದಂಡ ಫಿಕ್ಸ್
Copy and paste this URL into your WordPress site to embed
Copy and paste this code into your site to embed