‘1 ರಿಂದ 10ನೇ ತರಗತಿ ವಿದ್ಯಾರ್ಥಿ’ಗಳಿಗೆ ಬಹುಮುಖ್ಯ ಮಾಹಿತಿ : ‘ಶಿಕ್ಷಣ ಇಲಾಖೆ’ಯಿಂದ ‘ಸೇತುಬಂಧ’ ಅನುಷ್ಠಾನ

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಕೊರೋನಾ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜು ಆರಂಭಿಸಿಲ್ಲ. ಹೀಗಾಗಿ ಶೈಕ್ಷಣಿಕ ಚಟುವಟಿಕೆ ಹಿಂದುಳಿಯದಂತೆ ಮಕ್ಕಳ ಕಲಿಕೆ ಮುಂದುವರೆಯೋದಕ್ಕಾಗಿ ಸೇತುಬಂಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದರು. ಅದರಂತೆ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯೂ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇತು ಬಂಧ ಶಿಕ್ಷಣ ಅನುಷ್ಠಾನಗೊಳಿಸಿದೆ. BREAKING NEWS : ‘ದ್ವಿತೀಯ PU ರಿಪೀಟರ್ಸ್ ವಿದ್ಯಾರ್ಥಿ’ಗಳಿಗೆ ಸಿಹಿಸುದ್ದಿ : ಎಲ್ಲಾ ವಿದ್ಯಾರ್ಥಿಗಳು ಪಾಸ್ … Continue reading ‘1 ರಿಂದ 10ನೇ ತರಗತಿ ವಿದ್ಯಾರ್ಥಿ’ಗಳಿಗೆ ಬಹುಮುಖ್ಯ ಮಾಹಿತಿ : ‘ಶಿಕ್ಷಣ ಇಲಾಖೆ’ಯಿಂದ ‘ಸೇತುಬಂಧ’ ಅನುಷ್ಠಾನ