Big news : ದೆಹಲಿಯ ಮುಸ್ತಫಾಬಾದ್​ನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ : ಓರ್ವ ಸಾವು, ಮೂವರಿಗೆ ಗಾಯ | Building Collapses update

ನವದೆಹಲಿ: ಇಲ್ಲಿನ ಮುಸ್ತಫಾಬಾದ್ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. Delhi | One person dead, three injured in house collapse incident in Mustafabad area today, says Fire Department. — ANI (@ANI) July 24, 2022 ಈಗಾಗಲೇ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ದೆಹಲಿ … Continue reading Big news : ದೆಹಲಿಯ ಮುಸ್ತಫಾಬಾದ್​ನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ : ಓರ್ವ ಸಾವು, ಮೂವರಿಗೆ ಗಾಯ | Building Collapses update