1 ಕೋಟಿ ಜನರು ‘ಜಿಯೋ’ಗೆ ಗುಡ್ ಬೈ ; ಇದೇ ಕಾರಣ.!
ನವದೆಹಲಿ : ಕೆಲವು ದಿನಗಳ ಹಿಂದೆ ಜಿಯೋದ ರೀಚಾರ್ಜ್ ಯೋಜನೆಗಳನ್ನ ಹೆಚ್ಚಿಸಲಾಗಿದ್ದು, ಕಂಪನಿಯ ಬಳಕೆದಾರರಿಗೆ ಆಘಾತವನ್ನ ನೀಡಿದೆ. ವರದಿಗಳ ಪ್ರಕಾರ, ಹೆಚ್ಚಿದ ಸುಂಕದ ಪರಿಣಾಮವನ್ನ ಗ್ರಾಹಕರ ಮೇಲೆ ಎರಡನೇ ತ್ರೈಮಾಸಿಕದಲ್ಲಿ ಸುಮಾರು 1.09 ಕೋಟಿ ಗ್ರಾಹಕರು ಅನುಭವಿಸಿದ್ದಾರೆ. ಇದೇ ಕಾರಣಕ್ಕೆ ಜಿಯೋ ಸಂಖ್ಯೆಯಿಂದ ಮತ್ತೊಂದಕ್ಕೆ ಪೋರ್ಟ್ ಆಗಿದ್ದಾರೆ. ಅದೇ ಸಮಯದಲ್ಲಿ, ಜಿಯೋದ 5ಜಿ ಚಂದಾದಾರರ ಸಂಖ್ಯೆ 17 ಮಿಲಿಯನ್ ಹೆಚ್ಚಾಗಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಈ ಹಿಂದೆ 130 ಮಿಲಿಯನ್ ಇದ್ದ ಜಿಯೋ ಬಳಕೆದಾರರ ಸಂಖ್ಯೆ … Continue reading 1 ಕೋಟಿ ಜನರು ‘ಜಿಯೋ’ಗೆ ಗುಡ್ ಬೈ ; ಇದೇ ಕಾರಣ.!
Copy and paste this URL into your WordPress site to embed
Copy and paste this code into your site to embed