BIG BREAKING: ಪ್ರಯಾಗ್ ರಾಜ್ ಮಹಾ ಕುಂಭಮೇಳಕ್ಕೆ ಅಧಿಕೃತ ತೆರೆ: ಇಂದು 1.44 ಕೋಟಿ ಭಕ್ತರು ಪುಣ್ಯಸ್ನಾನ | Prayagraj Kumbh Mela

ಉತ್ತರಪ್ರದೇಶ: ಇಂದು ಮಹಾ ಕುಂಭದ ಕೊನೆಯ ದಿನ. ಕಳೆದ 44 ದಿನಗಳಲ್ಲಿ 650 ಮಿಲಿಯನ್ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಈ ಅಂಕಿ ಅಂಶವು ಯುನೈಟೆಡ್ ಸ್ಟೇಟ್ಸ್ನ ಜನಸಂಖ್ಯೆಗಿಂತ (ಸುಮಾರು 340 ಮಿಲಿಯನ್) ಎರಡು ಪಟ್ಟು ಹೆಚ್ಚಾಗಿದೆ. 45 ದಿನಗಳ ಕಾಲ ನಡೆದ ಮಹಾ ಕುಂಭವು ಮಹಾ ಶಿವರಾತ್ರಿಯ ಸ್ನಾನದ ಉತ್ಸವದೊಂದಿಗೆ ಕೊನೆಗೊಂಡಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾ ಕುಂಭಮೇಳಕ್ಕೆ ತೆರೆಬಿದ್ದಿದೆ. ಇಂದು ಸಂಜೆ 6 ಗಂಟೆಯ ವೇಳೆಗೆ 1.4 ಮಿಲಿಯನ್ ಜನರು ಸ್ನಾನ … Continue reading BIG BREAKING: ಪ್ರಯಾಗ್ ರಾಜ್ ಮಹಾ ಕುಂಭಮೇಳಕ್ಕೆ ಅಧಿಕೃತ ತೆರೆ: ಇಂದು 1.44 ಕೋಟಿ ಭಕ್ತರು ಪುಣ್ಯಸ್ನಾನ | Prayagraj Kumbh Mela