ರಾಜ್ಯದಲ್ಲಿ 108 ಇ- ತ್ಯಾಜ್ಯ ಘಟಕಗಳಿಂದ ವಾರ್ಷಿಕ 1.1 ಲಕ್ಷ ಟನ್ ಇ -ತ್ಯಾಜ್ಯ ಸಂಸ್ಕರಣೆ – ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ರಾಜ್ಯದಲ್ಲಿ ವಿದ್ಯುನ್ಮಾನ ಉಪಕರಣ ತಯಾರಕರಿಗೆ (Extended Producer Responsibility-EPR) ವಿಸ್ತರಿತ ಹೊಣೆಗಾರಿಕೆ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ. ವಿಕಾಸಸೌಧದಲ್ಲಿಂದು ಇ-ತ್ಯಾಜ್ಯ ಸಂಸ್ಕರಣೆದಾರರು/ ಮರುಬಳಕೆದಾರರ (Refurbishers /Recyclers) ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು ಇ- ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು. ಇರುವುದು ಇದೊಂದೇ ಭೂಮಿ, ಈ ಭೂಮಿಯನ್ನು ತ್ಯಾಜ್ಯದ ಗುಂಡಿ ಮಾಡಬಾರದು, ಇ-ತ್ಯಾಜ್ಯ ಅಪಾಯಕಾರಿಯಾಗಿದ್ದು, ಇದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಬೇಕು, ಮುಂದಿನ ಪೀಳಿಗೆಯ ಮತ್ತು … Continue reading ರಾಜ್ಯದಲ್ಲಿ 108 ಇ- ತ್ಯಾಜ್ಯ ಘಟಕಗಳಿಂದ ವಾರ್ಷಿಕ 1.1 ಲಕ್ಷ ಟನ್ ಇ -ತ್ಯಾಜ್ಯ ಸಂಸ್ಕರಣೆ – ಸಚಿವ ಈಶ್ವರ್ ಖಂಡ್ರೆ