ಸಾಮಾನ್ಯ ಜ್ವರದ ಚಿಕಿತ್ಸೆಗೆ ₹9,900 ಬಿಲ್! ಕ್ಲಿನಿಕ್ ವಿರುದ್ಧ ವ್ಯಕ್ತಿಯ ಆಕ್ರೋಶದ ಪೋಸ್ಟ್ ವೈರಲ್

ಚೆನ್ನೈ: ಇಂದಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆ ಎಷ್ಟು ದುಬಾರಿಯಾಗಿದೆ ಎಂಬುದಕ್ಕೆ ಸಾಕ್ಷಿಯಾದ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಕೇವಲ ಸಾಮಾನ್ಯ ಜ್ವರದ ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್‌ವೊಂದು ವಿಧಿಸಿದ ಭಾರಿ ಮೊತ್ತದ ಬಿಲ್ ನೋಡಿ ಗ್ರಾಹಕರೊಬ್ಬರು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. Just a simple fever – went to @ApolloClinics for consultation . Total bill – 9000 rupees . Blood … Continue reading ಸಾಮಾನ್ಯ ಜ್ವರದ ಚಿಕಿತ್ಸೆಗೆ ₹9,900 ಬಿಲ್! ಕ್ಲಿನಿಕ್ ವಿರುದ್ಧ ವ್ಯಕ್ತಿಯ ಆಕ್ರೋಶದ ಪೋಸ್ಟ್ ವೈರಲ್