BIG NEWS: 3ನೇ ಮಗುವಿಗೆ ₹30 ಸಾವಿರ, 4ನೇ ಮಗುವಿಗೆ ₹40 ಸಾವಿರ! ಜನಸಂಖ್ಯೆ ಹೆಚ್ಚಿಸಲು ಆಂಧ್ರ ಸಿಎಂ ಬಂಪರ್ ಆಫರ್!

ಆಂಧ್ರಪ್ರದೇಶ: ರಾಜ್ಯದಲ್ಲಿ ಜನಸಂಖ್ಯಾ ಬೆಳವಣಿಗೆಯ ದರ ಗಣನೀಯವಾಗಿ ಕುಸಿಯುತ್ತಿರುವ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಮಕ್ಕಳನ್ನು ದೇಶದ ಹೊರೆ ಎಂದು ಭಾವಿಸಬಾರದು, ಅವರು ದೇಶದ ನಿಜವಾದ ಆಸ್ತಿ” ಎಂದು ಪ್ರತಿಪಾದಿಸಿರುವ ಅವರು, ಜನಸಂಖ್ಯೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಭರ್ಜರಿ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ. ನರಸನ್ನಪೇಟದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೂರು ಮತ್ತು ನಾಲ್ಕನೇ ಮಗುವಿಗೆ ಜನ್ಮ ನೀಡುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ. ಮಕ್ಕಳು ದೇಶದ ಸಂಪತ್ತು, ಹೊರೆಯಲ್ಲ … Continue reading BIG NEWS: 3ನೇ ಮಗುವಿಗೆ ₹30 ಸಾವಿರ, 4ನೇ ಮಗುವಿಗೆ ₹40 ಸಾವಿರ! ಜನಸಂಖ್ಯೆ ಹೆಚ್ಚಿಸಲು ಆಂಧ್ರ ಸಿಎಂ ಬಂಪರ್ ಆಫರ್!