ಕೇರಳದಲ್ಲಿ ʻಓಣಂʼ ಸಂಭ್ರಮ: ಒಂದೇ ವಾರದಲ್ಲಿ 625 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ!

ಕೇರಳ: 10 ದಿನಗಳ ಓಣಂ ಹಬ್ಬದ ಅವಧಿಯ ಪ್ರಮುಖ ದಿನಗಳಲ್ಲಿ ಒಂದಾದ ತಿರುಓಣಂಗೆ ಒಂದು ದಿನ ಮುಂಚಿತವಾಗಿ ಕೇರಳದಾದ್ಯಂತ 117 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ರೆ, ಒಂದು ವಾರದಲ್ಲಿ 625 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ರಾಜ್ಯ ಪಾನೀಯಗಳ ನಿಗಮದ ಬಿವರೇಜಸ್ ಕಾರ್ಪೊರೇಷನ್ (ಬೆವ್ಕೊ)ನ ಅಂಕಿಅಂಶ ತಿಳಿಸಿದೆ. ಒಂದು ದಿನದ ಮದ್ಯ ಮಾರಾಟ 100 ಕೋಟಿ ದಾಟಿರುವುದು ಬೆವ್ಕೋ ಇತಿಹಾಸದಲ್ಲಿ ಇದೇ ಮೊದಲು. ಕಳೆದ ವರ್ಷ ತಿರುಓಣಂ ಹಿಂದಿನ ದಿನವಾದ ಉತ್ರಾಂನಲ್ಲಿ … Continue reading ಕೇರಳದಲ್ಲಿ ʻಓಣಂʼ ಸಂಭ್ರಮ: ಒಂದೇ ವಾರದಲ್ಲಿ 625 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ!