SBI ನಿಂದ ಕಾರು, ಚಿನ್ನ, ವೈಯಕ್ತಿಕ ಸಾಲಕೊಳ್ಳುವವರಿಗೆ ಸಿಹಿ ಸುದ್ದಿ: ಪ್ರತಿ ಲಕ್ಷಕ್ಕೆ EMI 1,500 ರೂ ಗೆ ಲಭ್ಯ
ನವದೆಹಲಿ: ನೀವು ಸಾಲ ತೆಗೆದುಕೊಳ್ಳಲು ಯೋಜಿಸುತ್ತಿದ್ದೀರಾ? ರೆ ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ . ಹೌದು, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇಎಂಐ, ಬಡ್ಡಿದರ ಕಡಿತ, ಸಂಸ್ಕರಣಾ ಶುಲ್ಕ ಮನ್ನಾ ಮುಂತಾದ ಪ್ರಯೋಜನಗಳನ್ನು ಎಸ್ಬಿಐ ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವಿಟ್ಟರ್ ನಲ್ಲಿ ಈ ಘೋಷಣೆ ಮಾಡಿದೆ. ಇದನ್ನು ದೀಪಾವಳಿಯ ಹಬ್ಬಕ್ಕಾಗಿ ಕೊಡುಗೆಗಳನ್ನು ತರಲಾಗಿದೆ ಅಂತ ತಿಳಿಸಿದೆ. ಕಾರು ಸಾಲಗಳ ಮೇಲೆ ಶೂನ್ಯ ಸಂಸ್ಕರಣಾ … Continue reading SBI ನಿಂದ ಕಾರು, ಚಿನ್ನ, ವೈಯಕ್ತಿಕ ಸಾಲಕೊಳ್ಳುವವರಿಗೆ ಸಿಹಿ ಸುದ್ದಿ: ಪ್ರತಿ ಲಕ್ಷಕ್ಕೆ EMI 1,500 ರೂ ಗೆ ಲಭ್ಯ
Copy and paste this URL into your WordPress site to embed
Copy and paste this code into your site to embed