ಹಾರ್ದಿಕ್‌ ಗುಜರಾತ್‌ ತೊರೆದುದರಿಂದ ತಂಡಕ್ಕೆ ಯಾವ ಪರಿಣಾಮನೂ ಬೀರಲ್ಲ : ಮೊಹಮ್ಮದ್ ಶಮಿ

ಐಪಿಎಲ್‌ 2024 ನ ಟ್ರೇಡ್‌ ನಲ್ಲಿ ಹೆಚ್ಚು ಗಮನ ಸೆಳೆದದ್ದು ಹಾಗೂ ಅಚ್ಚರಿಯಾಗಿಸಿದ್ದು ಹಾರ್ದಿಕ್‌ ಪಾಂಡ್ಯ ಗುಜರಾತ್‌ ತಂಡವನ್ನು ತೊರೆದು, ಮತ್ತೆ ಮುಂಬಯಿ ತಂಡಕ್ಕೆ ಮರಳಿದ್ದು. ಮುಂಬೈಗೆ ಮರಳಿದ ಬಳಿಕ ತಂಡದ ನಾಯಕನಾಗಿ ಹಾರ್ದಿಕ್‌ ಮುಂದುವರೆಯಲಿದ್ದಾರೆ. ಇತ್ತ ಗುಜರಾತ್‌ ಟೈಟಾನ್ಸ್‌ ಶುಭ್ಮನ್‌ ಗಿಲ್‌ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಕಳೆದ ಎರಡು ಋತುವಿನಲ್ಲಿ ಗುಜರಾತ್‌ ತಂಡವನ್ನು ಫೈನಲ್‌ ಗೇರಿಸಿ ಒಂದು ಬಾರಿ ಚಾಂಪಿಯನ್‌ ಹಾಗೂ ಮತ್ತೊಂದು ಬಾರಿ ರನ್ನರ್‌ ಅಪ್‌ ಪ್ರಶಸ್ತಿಯನ್ನು ತಂದುಕೊಟ್ಟಿದ್ದ ಹಾರ್ದಿಕ್‌ ಪಾಂಡ್ಯ ಮುಂಬಯಿ ತಂಡಕ್ಕೆ … Continue reading ಹಾರ್ದಿಕ್‌ ಗುಜರಾತ್‌ ತೊರೆದುದರಿಂದ ತಂಡಕ್ಕೆ ಯಾವ ಪರಿಣಾಮನೂ ಬೀರಲ್ಲ : ಮೊಹಮ್ಮದ್ ಶಮಿ