ಸದ್ಯದಲ್ಲೇ ಪೆಟ್ರೋಲ್, ಡೀಸೆಲ್ ದರ 5 ರಿಂದ 10 ರೂ. ಇಳಿಕೆ ಸಾಧ್ಯತೆ…!
ಮುಂದಿನ ತಿಂಗಳು ತೈಲ ಕಂಪೆನಿಗಳು ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 5 ರಿಂದ 10 ರೂ.ವರೆಗೆ ತಗ್ಗಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ತಗ್ಗಿದ್ದ ಹಿನ್ನೆಲೆಯಲ್ಲಿ 2023-24 ಹಣಕಾಸು ವರ್ಷದ ಮೂರನೇ ತ್ತೈಮಾಸಿಕದಲ್ಲಿ ತೈಲ ಕಂಪನಿಗಳು 75,000 ಕೋಟಿ ರೂ. ನಿವ್ವಳ ಲಾಭ ಗಳಿಸಿವೆ. 2023-24 ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಭಾರತದ ಮೂರು ತೈಲ ಕಂಪನಿಗಳ ನಿವ್ವಳ ಲಾಭ 57,091.87 ಕೋಟಿ ರೂ. ಆಗಿದೆ. … Continue reading ಸದ್ಯದಲ್ಲೇ ಪೆಟ್ರೋಲ್, ಡೀಸೆಲ್ ದರ 5 ರಿಂದ 10 ರೂ. ಇಳಿಕೆ ಸಾಧ್ಯತೆ…!
Copy and paste this URL into your WordPress site to embed
Copy and paste this code into your site to embed