‘ಷೇರು ಮಾರುಕಟ್ಟೆ’ಯಲ್ಲಿ ‘ರಿಲಯನ್ಸ್’ ಮಾಡಿದೆ ಮ್ಯಾಜಿಕ್ ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ಲಾಭ

ನವದೆಹಲಿ : ಮೂರು ದಿನಗಳ ಸುದೀರ್ಘ ರಜೆಯ ನಂತ್ರ ಈ ವಾರದ ಮೊದಲ ವಹಿವಾಟು ಅಧಿವೇಶನವು ಭಾರತೀಯ ಷೇರು ಮಾರುಕಟ್ಟೆಗೆ ಬಹಳ ಅದ್ಭುತವಾಗಿತ್ತು. ಬಜೆಟ್ ಮಂಡಿಸುವ ಮೊದಲು ಮಾರುಕಟ್ಟೆ ಅದ್ಭುತ ಬೆಳವಣಿಗೆಯನ್ನ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಾಯಕತ್ವದಲ್ಲಿ, ಸೆನ್ಸೆಕ್ಸ್ 1200ಕ್ಕೂ ಹೆಚ್ಚು ಮತ್ತು ನಿಫ್ಟಿ ಸುಮಾರು 400 ಪಾಯಿಂಟ್ಗಳ ಏರಿಕೆ ಕಂಡಿದೆ. ಇಂದಿನ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 1241 ಪಾಯಿಂಟ್ಸ್ ಏರಿಕೆ ಕಂಡು 71,941 ಪಾಯಿಂಟ್ಸ್ ತಲುಪಿದ್ದರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ 385 … Continue reading ‘ಷೇರು ಮಾರುಕಟ್ಟೆ’ಯಲ್ಲಿ ‘ರಿಲಯನ್ಸ್’ ಮಾಡಿದೆ ಮ್ಯಾಜಿಕ್ ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ಲಾಭ