ರೇವಣ್ಣಗೆ ಜಾಮೀನು ಮಂಜೂರು ವಿಚಾರ : ಕಾಂಗ್ರೆಸ್ ಪ್ರಕರಣವನ್ನು ‘ಮಾನಿಟರ್’ ಮಾಡುತ್ತಿದೆ : ಆರ್.ಅಶೋಕ್ ಆರೋಪ

ಬೆಂಗಳೂರು : ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ HD ರೇವಣ್ಣಗೆ ಇಂದು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಪ್ರಕರಣವನ್ನು ರಣದೀಪ ಸಿಂಗ್ ಸುರ್ಜೆವಾಲ ಸಿಎಂ ಸಿದ್ದರಾಮಯ್ಯ ಹಾಗೂ ಡಿಸೆಂಬ ಡಿಕೆ ಶಿವಕುಮಾರ್ ಮಾನಿಟರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿ ಎಚ್ ಡಿ ರೇವಣ್ಣ ಅವರಿಗೆ ಜಾಮೀನು ಮಂಜೂರು ಆಗಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸಿಗರು ನಿತ್ಯ ಪ್ರಕರಣವನ್ನು … Continue reading ರೇವಣ್ಣಗೆ ಜಾಮೀನು ಮಂಜೂರು ವಿಚಾರ : ಕಾಂಗ್ರೆಸ್ ಪ್ರಕರಣವನ್ನು ‘ಮಾನಿಟರ್’ ಮಾಡುತ್ತಿದೆ : ಆರ್.ಅಶೋಕ್ ಆರೋಪ