ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಎಲ್ಲಾ ನೌಕರರಿಗೆ ಒಂದೇ ದಿನ ವೇತನ ಬಿಡುಗಡೆ…!

ಬೆಂಗಳೂರು: ರಾಜ್ಯಮಟ್ಟದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ತಿಂಗಳ ಕೊನೆಯ ದಿನ [ಒಂದೇ ದಿನ ]ವೇತನ ಪಾವತಿಸುವ ಬಗ್ಗೆ ಸರ್ಕಾರದಿಂದ ಆದೇಶ ಮೊದಲು ಪ್ರಾಯೋಗಿಕವಾಗಿ ಖಜಾನೆ ಇಲಾಖೆಗೆ ಅನ್ವಯವಾಗುವಂತೆ ಆದೇಶವನ್ನು ಹೊರಡಿಸಲಾಗಿದೆ. ನಿಯಂತ್ರಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ, ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕೈಮುಗಳನ್ನು ಸೆಳೆದು ವಿತರಿಸುವ ಕುರಿತು.. ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ. ನಿಯಂತ್ರಣಾಧಿಕಾರಿಗಳ (CO) ಹಂತದಲ್ಲಿ ಅಧಿಕಾರಿ | ಸಿಬ್ಬಂದಿಗಳ ವೇತನ ಹಾಗೂ ವೇತನ ಸಂಬಂಧಿತ ಕ್ಷೇಮುಗಳನ್ನು ಸೆಳೆದು ವಿತರಿಸುವ ಕುರಿತು. ಉಲ್ಲೇಖ: … Continue reading ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: ಇನ್ಮುಂದೆ ಎಲ್ಲಾ ನೌಕರರಿಗೆ ಒಂದೇ ದಿನ ವೇತನ ಬಿಡುಗಡೆ…!