ರಾಜ್ಯದಲ್ಲಿ ಮುಂದುವರೆದ ‘ಡೆಂಘಿ’ ನಾಗಾಲೋಟ : ಇಂದು ಒಂದೇ ದಿನ 424 ಪ್ರಕರಣ ದಾಖಲು!

ಬೆಂಗಳೂರು : ಸದ್ಯ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದೀಗ ಇಂದು ರಾಜ್ಯದಲ್ಲಿ 424 ಹೊಸ ಪ್ರಕರಣಗಳು ದಾಖಲಾಗಿವೆ. ಇಂದು ಒಂದೇ ದಿನ ಬೆಂಗಳೂರಲ್ಲಿ 202 ಡೆಂಗ್ಯೂ ಕೇಸ್​ಗಳು ದಾಖಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ದಿನೇದಿನೆ ಡೆಂಗ್ಯೂ ಕೇಸ್​ಗಳು ಹೆಚ್ಚುತ್ತಿವೆ. ಕೇವಲ ಮಕ್ಕಳನ್ನೇ ಟಾರ್ಗೆಟ್ ಮಾಡಿತ್ತಿರುವ ಡೆಂಗ್ಯೂ ಕಳೆದ ಹಲವು ದಿನಗಳ ಹಿಂದೆ ಚಿಕ್ಕ ಚಿಕ್ಕ ಮಕ್ಕಳು ಬಲಿಯಾಗಿದ್ದಾರೆ.ಇಂದು ವಿದ್ಯಾರ್ಥಿನಿಯನ್ನು ಬಲಿ ಪಡೆದಿದೆ. ಜೊತೆಗೆ ಮಕ್ಕಳನ್ನೇ … Continue reading ರಾಜ್ಯದಲ್ಲಿ ಮುಂದುವರೆದ ‘ಡೆಂಘಿ’ ನಾಗಾಲೋಟ : ಇಂದು ಒಂದೇ ದಿನ 424 ಪ್ರಕರಣ ದಾಖಲು!