ಮೋದಿ ಆಡಳಿತದಲ್ಲಿ 51.40 ಕೋಟಿ ಜನರಿಗೆ ಉದ್ಯೋಗ: ವರದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10 ವರ್ಷಗಳ ಅಧಿಕಾರಾವಧಿಯಲ್ಲಿ ಒಟ್ಟು 51.40 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ದೇಶೀಯ ಚಿಂತಕರ ಚಾವಡಿ ಸ್ಕೋಚ್ ವರದಿ ತಿಳಿಸಿದೆ. ‘ಎಂಪ್ಲಾಯ್ಮೆಂಟ್ ಕ್ರಿಯೇಟಿವ್ ಇಂಪ್ಯಾಕ್ಟ್ ಆಫ್ ಮೋದಿನೋಮಿಕ್ಸ್: ಪ್ಯಾರಾಡೈಮ್ ಶಿಫ್ಟ್’ ಎಂಬ ಶೀರ್ಷಿಕೆಯ ವರದಿಯು 80 ಕೇಸ್ ಸ್ಟಡೀಸ್ ಅನ್ನು ಆಧರಿಸಿದೆ. ಇದು ಸಾಲ ತೆಗೆದುಕೊಳ್ಳುವ ಸಾಲಗಾರರ ಡೇಟಾ ಮತ್ತು ವಿವಿಧ ಸರ್ಕಾರಿ ಯೋಜನೆಗಳನ್ನು ಒಳಗೊಂಡಿದೆ. 2014-24ರಲ್ಲಿ 51.40 ಕೋಟಿ ಉದ್ಯೋಗ : 2014-24ರಲ್ಲಿ ಒಟ್ಟು 51.40 ಕೋಟಿ ಉದ್ಯೋಗಗಳು … Continue reading ಮೋದಿ ಆಡಳಿತದಲ್ಲಿ 51.40 ಕೋಟಿ ಜನರಿಗೆ ಉದ್ಯೋಗ: ವರದಿ
Copy and paste this URL into your WordPress site to embed
Copy and paste this code into your site to embed