ಮೊಡವೆಯಿಂದ ಹಿಡಿದು ಕ್ಯಾನ್ಸರ್‌ನಂತಹ ಕಾಯಿಲೆಯನ್ನು ಹೋಗಲಾಡಿಸುತ್ತದೆ ಈ ಹಣ್ಣು !
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಪೈನಾಪಲ್ ಅನ್ನು ಊಷ್ಣ ಅನಾನಸ್ ಎಂತಲೂ ಕರೆಯುತ್ತಾರೆ. ಹುಳಿ ಸಿಹಿ ಅಂಶವಿರುವ ಈ ಹಣ್ಣನ್ನು ಇಷ್ಟಪಟ್ಟು ತುನ್ನುವವರ ಸಂಖ್ಯೆ ಕಡಿಮೆ ಎನ್ನಬಹುದು. ಆದರೆ ಇದರಲ್ಲಿರುವ ಪ್ರೋಟೀನ್, ಪೋಷಕಾಂಶಗಳು ಮುಖದ ಮೇಲಿನ ಮೊಡವೆಯಿಂದ ಹಿಡಿದು ಕ್ಯಾನ್ಸರ್ ವಿರುದ್ಧ ಹೋರಾಡಲೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹೆಚ್ಚು ಹುಳಿ ಅಂಶವಿರುವ ಈ ಅನಾನಸ್ ಹಣ್ಣಿನಲ್ಲಿ ವಿಟಾಮಿನ್ ಎ,ಬಿ,ಸಿ, ಮ್ಯಾಗ್ನೀಸ್, ಪೊಟ್ಯಾಶಿಯಂ, ಸತು ಹಾಗು ದೇಹಕ್ಕೆ ಬೇಕಾದ ಅತ್ಯಗತ್ಯ ಖನಿಜಾಂಶಗಳು ಇದರಲ್ಲಿದೆ. ಅನಾನಸ್ ಅಥವಾ ಪೈನಾಪಲ್‌ನ ಮತ್ತೊಂದು ವಿಶೇಷತೆ ಏನೆಂದರೆ … Continue reading ಮೊಡವೆಯಿಂದ ಹಿಡಿದು ಕ್ಯಾನ್ಸರ್‌ನಂತಹ ಕಾಯಿಲೆಯನ್ನು ಹೋಗಲಾಡಿಸುತ್ತದೆ ಈ ಹಣ್ಣು !
Copy and paste this URL into your WordPress site to embed
Copy and paste this code into your site to embed