ಬೈಕಿಗೆ 210 ರ ಪೆಟ್ರೊಲ್ ಹಾಕಿಸಿ, 10 ರೂ.ಗೂಗಲ್ ಪೇ ಮಾಡಿ ಸವಾರ ಎಸ್ಕೇಪ್..!
ಸುಳ್ಯ : ತನ್ನ ಬೈಕಿಗೆ ಪೆಟ್ರೋಲ್ ಹಾಕಲು ಬಂದ ಸವಾರನೊಬ್ಬ 210 ರೂಪಾಯಿ ಪೆಟ್ರೋಲ್ ಹಾಕಲು ಹೇಳಿ ಬರೇ 10 ರೂ. ಗೂಗಲ್ ಪೇ ಮಾಡಿ ಸವಾರ ಪರಾರಿಯಾದ ಘಟನೆ ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದಿದೆ. ಜಾಲ್ಸೂರಿನ ಪೆಟ್ರೋಲ್ ಬಂಕ್ ನಲ್ಲಿ ಜನವರಿ 5 ರಂದು ರಾತ್ರಿ ಈ ಘಟನೆ ಸಂಭವಿಸಿದೆ. ಬೈಕಿಗೆ ಪೆಟ್ರೋಲ್ ಹಾಕಲು ಬಂದ ವ್ಯಕ್ತಿ ಪಂಪ್ ಸಿಬ್ಬಂದಿಯಲ್ಲಿ 210 ರೂ. ಪೆಟ್ರೋಲ್ ಹಾಕಲು ಹೇಳಿದ್ದಾನೆ. ಪಂಪ್ ಸಿಬ್ಬಂದಿ 210 ರೂಪಾಯಿಯ ಪೆಟ್ರೋಲ್ ಹಾಕಿದಾಗ … Continue reading ಬೈಕಿಗೆ 210 ರ ಪೆಟ್ರೊಲ್ ಹಾಕಿಸಿ, 10 ರೂ.ಗೂಗಲ್ ಪೇ ಮಾಡಿ ಸವಾರ ಎಸ್ಕೇಪ್..!
Copy and paste this URL into your WordPress site to embed
Copy and paste this code into your site to embed