ಬೆಂಗಳೂರು : ಬಿಜೆಪಿ ಚಿಹ್ನೆ, ಮೋದಿ ಫೋಟೋ ಅಂಟಿಸಿ ನೀತಿ ಸಂಹಿತೆ ಉಲ್ಲಂಘನೆ : ಬಿಜೆಪಿ ಮುಖಂಡನ ವಿರುದ್ಧ ‘FIR’

ಬೆಂಗಳೂರು : ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಕೂಡ ಬಿಜೆಪಿ ಚಿನ್ಹೆ ಹಾಗೂ ಮೋದಿ ಫೋಟೋ ಅಳವಡಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಡು ವಿರುದ್ಧ ಇದೀಗ ಚುನಾವಣೆ ಅಧಿಕಾರಿಗಳ ದೂರಿನ ಮೇರೆಗೆ ಕೋರಮಂಗಲದ ಠಾಣೆಯಲ್ಲಿ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯಗು ತಟ್ಟಿದ ‘ನೀತಿ ಸಂಹಿತೆ’ ಬಿಸಿ : ಟಿ.ನರಸೀಪುರದಲ್ಲಿ ಕಾರು ತಪಾಸಣೆ ಕೋರಮಂಗಲ ಠಾಣೆಯಲ್ಲಿ ರಾಘವೇಂದ್ರ ನಾಯ್ಡು ವಿರುದ್ಧ FIR ದಾಖಲಾಗಿದೆ. ರಾಘವೇಂದ್ರ … Continue reading ಬೆಂಗಳೂರು : ಬಿಜೆಪಿ ಚಿಹ್ನೆ, ಮೋದಿ ಫೋಟೋ ಅಂಟಿಸಿ ನೀತಿ ಸಂಹಿತೆ ಉಲ್ಲಂಘನೆ : ಬಿಜೆಪಿ ಮುಖಂಡನ ವಿರುದ್ಧ ‘FIR’