ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ : ‘ರಾಜಾಜಿನಗರ’ ರಾಮೇಶ್ವರಂ ‘ಕೆಫೆಯಲ್ಲಿ’ ಕುಸಿದ ಗ್ರಾಹಕರ ಸಂಖ್ಯೆ
ಬೆಂಗಳೂರು : ನಿನ್ನೆ ಬೆಂಗಳೂರಿನ ಕುಂದರಳ್ಳಿ ಗೇಟ್ ಬಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಂತದ್ದೇ ಶಾಖೆಯನ್ನು ರಾಜಾಜಿನಗರದಲ್ಲಿ ಹೊಂದಿದ್ದು ಸದ್ಯ ರಾಜಾಜಿನಗರದ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರ ಸಂಖ್ಯೆ ಕುಸಿದಿದೆ ಎಂದು ತಿಳಿದುಬಂದಿದೆ. ಫಿನ್‌ಟೆಕ್‌ಗಳು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಹಲವು ಸಭೆ ನಡೆಸಿದ RBI ನಿನ್ನೆ ನಡೆದ ಬಾಂಬ್ ಬ್ಲಾಸ್ಟ್ಕರಣದಿಂದ ಸಹಜವಾಗಿ ಬೆಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಇದೀಗ ರಾಜಾಜಿನಗರದ ರಾಮೇಶ್ವರಂ ಕೆಫೆಯಲ್ಲಿ ಗ್ರಾಹಕರ ಸಂಖ್ಯೆ ಸದಾ ಜನರಿಂದ ಈ ಒಂದು ಕೆಫೆ … Continue reading ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ : ‘ರಾಜಾಜಿನಗರ’ ರಾಮೇಶ್ವರಂ ‘ಕೆಫೆಯಲ್ಲಿ’ ಕುಸಿದ ಗ್ರಾಹಕರ ಸಂಖ್ಯೆ
Copy and paste this URL into your WordPress site to embed
Copy and paste this code into your site to embed