ಬಿಸ್ಕೆಟ್ ‘ರಾಣಿ ರನ್ಯಾ ರಾವ್’ ಬಾಯ್ ಫ್ರೆಂಡ್ ‘ತರುಣ್’ ಯಾರು ಗೊತ್ತಾ?

ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧಿಸಲ್ಪಟ್ಟು ಜೈಲು ಪಾಲಾಗಿದ್ದಾರೆ. ನಟಿ ರನ್ಯಾ ರಾವ್ ಅವರು ಬಾಯ್ ಫ್ರೆಂಡ್ ಒಬ್ಬರನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಬಿಸ್ಕೆಟ್ ರಾಣಿ ರನ್ಯಾ ರಾವ್ ಬಾಯ್ ಫ್ರೆಂಡ್ ತರುಣ್ ಎಂಬುದಾಗಿ ತಿಳಿದು ಬಂದಿದ್ದು ಆತ ಯಾರು ಎನ್ನುವ ಬಗ್ಗೆ ಮುಂದೆ ಓದಿ. ನಟಿ ರನ್ಯಾ ರಾವ್ ಅವರು ಟಾಲಿವುಡ್ ನಟ ತರುಣ್ ಎಂಬುವರು ಬಾಯ್ ಫ್ರೆಂಡ್ ಎಂಬುದಾಗಿ ಹೇಳಲಾಗುತ್ತಿದೆ. ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲು ಸಿನಿಮಾಗಾಗಿ ತನ್ನ … Continue reading ಬಿಸ್ಕೆಟ್ ‘ರಾಣಿ ರನ್ಯಾ ರಾವ್’ ಬಾಯ್ ಫ್ರೆಂಡ್ ‘ತರುಣ್’ ಯಾರು ಗೊತ್ತಾ?