ಪ್ರಪ್ರಥಮ ಬಾರಿಗೆ ದೈತ್ಯ ಕಂಪನಿಗಳನ್ನೇ ಹಿಂದಿಕ್ಕಿದ ಈ ಸಿಂಗಲ್ ಮಾಲ್ಟ್ ವಿಸ್ಕಿ : ಮಾರಾಟದಲ್ಲೂ ದಾಖಲೆ…
ಸುಮಾರು ಎರಡು ತಿಂಗಳ ಹಿಂದೆ, ಭಾರತದಲ್ಲಿ ತಯಾರಿಸಿದ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಗೆ 2023ರ ವರ್ಷದ ವಿಸ್ಕಿ ಪ್ರಶಸ್ತಿಯನ್ನು ನೀಡಿದಾಗ ಸಿಂಗಲ್ ಮಾಲ್ಟ್ ಎಂಬ ಪದವು ಮತ್ತೊಮ್ಮೆ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಜನರು ಸಿಂಗಲ್ ಮಾಲ್ಟ್‌ನ ಪ್ರಯೋಜನವೇನು ಎಂದು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರು. ಸಾಮಾನ್ಯವಾಗಿ ವಿಸ್ಕಿ ಎಂಬ ಪದ ಕೇಳಿದರೇನೇ ಜನರ ಕಣ್ಣುಗಳು ಹೊಳೆಯುತ್ತವೆ. ಎಲ್ಲರಿಗೂ ತಿಳಿದಿರುವಂತೆ ವಿಸ್ಕಿಯಲ್ಲಿ ಬ್ಲೆಂಡೆಡ್, ಸಿಂಗಲ್ ಮಾಲ್ಟ್ ಮತ್ತು ಬೌರ್ಬನ್ ವಿಸ್ಕಿ ಎಂದು ಹಲವು ವಿಧಗಳಿವೆ. ಆದರೆ ಸಿಂಗಲ್ ಮಾಲ್ಟ್ … Continue reading ಪ್ರಪ್ರಥಮ ಬಾರಿಗೆ ದೈತ್ಯ ಕಂಪನಿಗಳನ್ನೇ ಹಿಂದಿಕ್ಕಿದ ಈ ಸಿಂಗಲ್ ಮಾಲ್ಟ್ ವಿಸ್ಕಿ : ಮಾರಾಟದಲ್ಲೂ ದಾಖಲೆ…
Copy and paste this URL into your WordPress site to embed
Copy and paste this code into your site to embed