ಪ್ರತಿಷ್ಠಿತ ಫಿಲ್ಮ್‌ಫೇರ್‌ ನಾಮಿನೇಷನ್‌ ಬಿಡುಗಡೆ : ಸಂಪೂರ್ಣ ಪಟ್ಟಿಯ ಮಾಹಿತಿ ಇಲ್ಲಿದೆ…

ಬಾಲಿವುಡ್‌ ಸಿನಿರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮದ ನಾಮಿನೇಷನ್‌ ಪಟ್ಟಿ ಹೊರಬಿದ್ದಿದೆ. ಜನವರಿ 27 ಮತ್ತು 28 ರಂದು ಗುಜರಾತ್‌ನಲ್ಲಿ 69 ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇಲ್ಲಿದೆ ಸಂಪೂರ್ಣ ಪಟ್ಟಿ… ಅತ್ಯುತ್ತಮ ಚಲನಚಿತ್ರ (ಜನಪ್ರಿಯ) : 12th ಫೇಲ್‌ ಜವಾನ್ OMG 2(ಓ ಮೈ ಗಾಡ್‌ -2) ಪಠಾಣ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಬೆಸ್ಟ್‌ ಫಿಲ್ಮ್‌ (ಕ್ರಿಟಿಕ್ಸ್)‌ : 12th ಫೇಲ್ ಭೀಡ್ ಫರಾಜ್ ಜೋರಾಮ್ … Continue reading ಪ್ರತಿಷ್ಠಿತ ಫಿಲ್ಮ್‌ಫೇರ್‌ ನಾಮಿನೇಷನ್‌ ಬಿಡುಗಡೆ : ಸಂಪೂರ್ಣ ಪಟ್ಟಿಯ ಮಾಹಿತಿ ಇಲ್ಲಿದೆ…