ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪ : ಪರಿಷತ್ತಿನಲ್ಲಿ ‘ಬಿಜೆಪಿ-ಕಾಂಗ್ರೆಸ್’ ಸದಸ್ಯರ ಮಧ್ಯೆ ಭುಗಿಲೆದ್ದ ಆಕ್ರೋಶ

ಬೆಂಗಳೂರು : ವಿಧಾನಸೌಧದಲ್ಲಿ ನಿನ್ನೆ ಪಾಕಿಸ್ತಾನ ಪ್ರಜೆಯ ಘೋಷಿಸಿದ ಘಟನೆಗೆ ಸಂಬಂಧಿಸಿದಂತೆ ಈ ವಿಷಯ ಪರಿಷತ್ತಿನಲ್ಲೂ ದೊಡ್ಡ ಸದ್ದು ಮಾಡುತ್ತಿದ್ದು ಈಗ ಸಭಾಪತಿ ಕುರ್ಚೆ ಎದುರುಗಡೆನೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದ ಘಟನೆ ನಡೆದಿದೆ. BREAKING: ‘ರಿಲಯನ್ಸ್-ಡಿಸ್ನಿಯ’ ವಿಲೀನಗೊಂಡ ಮಾಧ್ಯಮ ವ್ಯವಹಾರದ ಅಧ್ಯಕ್ಷರಾಗಿ ನೀತಾ ಅಂಬಾನಿ ಸಾಧ್ಯತೆ: ವರದಿ ಈ ಘಟನೆ ಕುರಿತಂತೆ ಕಾಂಗ್ರೆಸ್ ಸದಸ್ಯರಾದ ಬಿಹಾರಿ ಪ್ರಸಾದ್ ಮಾತನಾಡುತ್ತಿದ್ದ ವೇಳೆ, ರಾಜ ಕಾಂಗ್ರೆಸ್ ಸರ್ಕಾರ ದೇಶದ್ರೋಹ ಸರ್ಕಾರ ಎಂದು … Continue reading ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪ : ಪರಿಷತ್ತಿನಲ್ಲಿ ‘ಬಿಜೆಪಿ-ಕಾಂಗ್ರೆಸ್’ ಸದಸ್ಯರ ಮಧ್ಯೆ ಭುಗಿಲೆದ್ದ ಆಕ್ರೋಶ