ಬೆಂಗಳೂರು : 1,823 ಕೋಟಿ ತೆರಿಗೆ ಕಟ್ಟುವಂತೆ ಕಾಂಗ್ರೆಸ್ಗೆ IT ನೋಟಿಸ್ ವಿಚಾರ ಸಂಬಂಧ ಬಿಜೆಪಿಯವರು 8,200 ಕೋಟಿ ತೆಗೆದುಕೊಂಡಿದ್ದಾರೆ ಅವರಿಗೆ ನೋಟಿಸ್ ಯಾಕಿಲ್ಲ? ನಾವು ಯಾವ ದೇಶದಲ್ಲಿದ್ದೇವೆ ಅನ್ನೋದೇ ಕನ್ಫ್ಯೂಸ್ ಆಗುತ್ತಿದೆ ಎಂದು ಬೆಂಗಳೂರಿನಲ್ಲಿ ಗ್ರಹ ಇಲಾಖೆಯ ಸಚಿವ ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು. BREAKING: ‘ಎಲ್.ಕೆ.ಅಡ್ವಾಣಿ’ ಸೇರಿ ನಾಲ್ವರಿಗೆ ‘ಭಾರತ ರತ್ನ ಪ್ರಶಸ್ತಿ’ ಪ್ರದಾನ ಮಾಡಿದ ‘ರಾಷ್ಟ್ರಪತಿ ದ್ರೌಪದಿ ಮುರ್ಮು’ ಸುದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಯಾರು ಹಣ ಕೊಡುವಂತಿಲ್ಲ. ಚುನಾವಣೆ ಬಾಂಡ್ … Continue reading ತೆರಿಗೆ ಕಟ್ಟುವಂತೆ ಕಾಂಗ್ರೆಸ್ಗೆ IT ನೋಟಿಸ್ ವಿಚಾರ : ಬಿಜೆಪಿಯವರು 8,200 ಕೋಟಿ ತೆಗೆದುಕೊಂಡಿದ್ದರು ನೋಟಿಸ್ ಇಲ್ಲ: ಜಿ ಪರಮೇಶ್ವರ್
Copy and paste this URL into your WordPress site to embed
Copy and paste this code into your site to embed